ವಾಸ್ತು ಮೇಲಿನ ವಿಪರೀತ ನಂಬಿಕೆ ಹಾಗೂ ಮೂಢನಂಬಿಕೆಗಳ ಕಾರಣದಿಂದ ಮುಖ್ಯಮಂತ್ರಿಗಳಿಗೆ ಕರ್ತವ್ಯ ನಿಭಾಯಿಸಲು ಸರ್ಕಾರಿ ಬಂಗಲೆ ಸಿಕ್ಕಿಲ್ಲ ಹೀಗಾಗಿ CM ಬಸವರಾಜ್ ಬೊಮ್ಮಾಯಿ ತಮ್ನ ಮನೆಯಿಂದಲೇ ಕೆಲಸ ಮಾಡುವಂತಾಗಿದೆ.<br /><br />Due to superstition in Vaastu, the Chief Minister has not been able to find a government bungalow. Thus CM Basavaraj Bommai is working from home.<br />